Surprise Me!

ಅಗ್ನಿಸಾಕ್ಷಿ ಧಾರಾವಾಹಿಯ ಕಲಾವಿದ ಈಗ ರಾಜಕಾರಿಣಿ | Filmibeat Kannada

2018-03-08 601 Dailymotion

Kannada actor Agnisakshi starring actor Munikrishna will contest the election. Munikrishna contesting has independent candidate from Anekal constituency. Munikrishna plays the role of Murugan in Agnisakshi serial. <br /> <br /> <br /> ಕಿರುತೆರೆಯಲ್ಲಿ ಸಾಕಷ್ಟು ದಿನಗಳಿಂದ ನಂಬರ್ ಒನ್ ಸ್ಥಾನ ಉಳಿಸಿಕೊಂಡು ಬಂದಿರುವ ಧಾರಾವಾಹಿ ಅಗ್ನಿಸಾಕ್ಷಿ ಯಾವುದೇ ಕಾರ್ಯಕ್ರಮ ಮಾಡಿದರು ಈ ಸೀರಿಯಲ್ ನ ಮಾತ್ರ ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ. ತೆರೆ ಮೇಲೆ ಬಂದು ಪ್ರೇಕ್ಷಕರನ್ನ ರಂಜಿಸುತ್ತಿದ್ದ ಈ ಧಾರಾವಾಹಿಯ ಕಲಾವಿದ ಸದ್ಯ ನಿಮ್ಮ ಮನೆ ಬಾಗಿಲಿಗೆ ಬಂದು ಮತಯಾಚನೆ ಮಾಡಲು ಸಿದ್ದವಾಗಿದ್ದಾರೆ. <br />

Buy Now on CodeCanyon